ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - udayavaagali namma cheluva kannaDanADu
ಸಿರಿಗನ್ನಡಂ ಗೆಲ್ಗೆ ...ಸಿರಿಗನ್ನಡಂ ಬಾಳ್ಗೆ ಹಾಡನ್ನು ಆಲಿಸಲು ಈ ಕೆಳಗೆ ಕ್ಲಿಕ್ಕಿಸಿ Click below to Listen to the Song ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ರಚನೆ : ಶ್ರೀ ಹುಯಿಲುಗೋಳ ನಾರಾಯಣರಾಯರು ಮೂಲ ಗಾಯನ : ಶ್ರೀ ಪಿ.ಕಾಳಿಂಗರಾವ್ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಾಳ್ವೆಯ ನಿಧಿಯ ಸದಭಿಮಾನದ ಗೂಡು ||ಪ|| ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮ ಪುಟ್ಟಿದ ನಾಡು | ಓಜೆಯಿಂ ಮೆರೆದರಸುಗಳ ಸಾಹಸದ ಸಿವುಡು ತೇಜವನು ಇಂತೆರದಿಪುದುವಳಾವಳು ನೋಡು || ಲೆಕ್ಕಿಗಮಿತಾಕ್...