The First Greetings - ಪ್ರಥಮ ಅಭಿವಂದನೆ
ನಮಸ್ಕಾರ ()
ಎಲ್ಲ ಸಹೃದಯ ಓದುಗರಿಗೆ ನನ್ನ ಆತ್ಮೀಯ ಸ್ವಾಗತ ಮತ್ತು ವಂದನೆಗಳು..!!
ಈ ಬ್ಲಾಗ್ ನನ್ನ ಅಂತರಂಗದ ಅನಿಸಿಕೆಗಳನ್ನಷ್ಟೇ ಅಲ್ಲದೆ ಕವನಗಳು (ಅದರಲ್ಲೂ ಕನ್ನಡದ ಕವಿತೆಗಳು), ಕವಿಗಳು ಮತ್ತು ಇತರ ಮಹನೀಯರ ಪರಿಚಯ, ಭಜನೆಗಳು, ದಾಸಪದಗಳು, ಶ್ಲೋಕ, ಸ್ತೋತ್ರ ಇತ್ಯಾದಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.... ಒಟ್ಟಾರೆ ಈ ಮೊದಲೇ ಹೇಳಿದಂತೆ, ನನ್ನ ಮನಸ್ಸಿನಾಳದಿಂದ ಬಂದ ಯಾವುದೇ ನುಡಿ, ಅನಿಸಿಕೆಗಳಿಗಳನ್ನು ಅಭಿವ್ಯಕ್ತಿಸುವ ಒಂದು ಪ್ರಯತ್ನ.
ಈ ಪ್ರಯತ್ನವನ್ನು ನೀವು, ಓದುಗರು, ಮೆಚ್ಚಿ, ನೆಚ್ಚಿ, ಹರಸಿ, ಹಾರೈಸುತ್ತೀರೆಂದು ನಂಬಿದ್ದೇನೆ.
ಇಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯ ಬಳಕೆ ಇದ್ದರೂ, ನಮ್ಮ ಕನ್ನಡಿಗರ ಸಂಸ್ಕೃತಿ, ಸಂಗೀತ, ಸಾಹಿತ್ಯಗಳು ಅನ್ಯರಿಗೂ ಅರಿವಾಗಿ, ಅವರಲ್ಲೂ ಅಭಿಮಾನ ಹುಟ್ಟಿಸಲಿ ಎಂಬ ಉದ್ದೇಶದಿಂದ, ನಿರಂತರವಾಗಿ ಆಂಗ್ಲ ಭಾಷೆಯ ತರ್ಜುಮೆಯೂ ಕಾಣಸಿಗುತ್ತದೆ.
ಈ ಪ್ರಯತ್ನದ ಹಿಂದಿನ ಸದುದ್ದೇಶ, ಪ್ರಯತ್ನವೂ ಓದುಗರ ಮನ ಮುಟ್ಟುತ್ತದೆಂದುಕೊಂಡಿದ್ದೇನೆ.
ಇಂತಿ ನಿಮ್ಮ
- ವಿಶಾಲಾಕ್ಷಿ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
namaskAra ()
A very Warm Welcome and My Thanks to all the Good Hearted Readers who are visting this site..!!
This blog is born to express not only my inner thoughts but also poems (especially Kannada poems), introduction to Poets & other stalwarts, Bhajans, Daasapadaas, shlOkaas, stOtraas etc.. All in all, as mentioned before, this is an attempt to communicate with the readers with any expressions and impressions which are born in the depths of my mind..!!
I Trust, you, the Esteemed Readers Like, Appreciate, Bless and Wish me Well for this Attempt of mine.
Though I would use Kannada language and culture as my main topic of conversation & expression, in order to reach the glory of our Kannadiga Culture, Music & Literature to all others and make them appreciate it even more, I constantly make an attempt to write an English version of my articles here.
I earnestly hope that the goo dintentions behind this approach touches my readers' heart.
Earnestly Yours
-Vishalakshi
Comments
Post a Comment